epater les bourgeois ಏಪಾಟೇ ಲೇ ಬುಅಷಾ
ಅಕರ್ಮಕ ಕ್ರಿಯಾಪದ
French

ಸಾಂಪ್ರದಾಯಿಕ ನಂಬಿಕೆಗಳಲ್ಲಿ ನಿಷ್ಠೆಯುಳ್ಳವರನ್ನು ಬೆಚ್ಚಿಬೀಳಿಸು, ಆಘಾತಗೊಳಿಸು, ದಿಗಿಲು ಬೀಳಿಸು.